ವಿನಂತಿ: http://lodyaashi.com

ವಿನಂತಿ: 

ಈಗಾಗಲೇ ಈ ತಂತ್ರಾಂಶವನ್ನ ಬಳಸುತ್ತಿರುವವರು ಮುಂದೆಯೂ ಬಳಸುತ್ತಿರಲು ಹಾಗೂ ತಮ್ಮ ಇತರ ಸ್ನೇಹಿತ ಅಥವ ಯಾವುದೇ ಸಂಬಂದಿಗಳೊಂದಿಗೆ ಹಂಚಿಕೊಳ್ಳಲು ನನ್ನ ಅಭ್ಯಂತರವಿಲ್ಲ.  ಈ ತಂತ್ರಾಂಶಕ್ಕೆ ಯಾವುದೇ ಶುಲ್ಕವಿರುವುದಿಲ್ಲ, ದೇಣಿಗೆ (ಡೊನೇಷನ್) ಅಥವ ಬಂಡವಾಳ(ಪಂಡ್) ಒದಗಿಸಬೇಕಿಲ್ಲ.  ಈ ತಂತ್ರಾಂಶ ಅಥವ "ಲೋಹಿತ್ ಐ ಎಮ್ ಇ" ನೆಪದಲ್ಲಿ, ಯಾವುದೇ ರೂಪದಲ್ಲಿ, ಯಾರಾದರೂ ನಿಮ್ಮ ಹಣ ಕೇಳಿದರೆ ದಯವಿಟ್ಟು ಸಹಕರಿಸಬೇಡಿ.

ನಾನೀಗಾಗಲೇ ನನ್ನ ಲೈಸೆನ್ಸ್‌ನಲ್ಲಿ ತಿಳಿಸಿರುವಂತೆ, ಈ ತಂತ್ರಾಂಶವನ್ನು ಪರಸ್ಪರರು ಉಚಿತವಾಗಿಯೇ ಹಂಚಿಕೊಳ್ಳತಕ್ಕದ್ದು.

ಭವಿಷ್ಯದಲ್ಲಿ ತಮ್ಮಿಂದ ಆರ್ಥಿಕ ನೆರವು ಬೇಕೆಂದಿದ್ದಲ್ಲಿ ಖಂಡಿತ ಸಾರ್ವಜನಿಕವಾಗಿಯೇ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. 

ನಿಮ್ಮ ಅಭಿಮಾನಕ್ಕೆ ನಾನು ಆಭಾರಿ.

---------------------------------------------------------------------------------------------


Request :  19-April-10 

Whoever is using this software already, kindly continue the same. Or you may distribute it freely. But please don't pay anything to anyone in any form. 

No fee, No donation, No funding. 

I had clearly mentioned about this in my license. No one should demand money from others. Its done for public interest. 

Suppose, In future, If I need monetory support from you, I would make such a request publicly.  

1 comments:

ಸೀತಾರಾಮ. ಕೆ. / SITARAM.K said...

lodhyashiyavare tamma prayatna munduvaresi nimmondige naaviddeve. nammidenaadarU bekiddare tilisi. taavu a0tarmukiyaguvadu beda.

Post a Comment